Here is a viral video of two headed snakes which was spotted in Virginia in America.<br /><br />ಇತ್ತೀಚೆಗಷ್ಟೇ ಅಮೆರಿಕದ ವರ್ಜಿನಿಯಾದ ವುಡ್ ಬ್ರಿಡ್ಜ್ ಎಂಬಲ್ಲಿ ಕಂಡುಬಂದ ಎರಡು ತಲೆಯ ಹಾವು ಅಚ್ಚರಿ ಮೂಡಿಸಿದೆ. ಕಲ್ಲುಬಂಡೆಯ ಮೇಲೆ ಎರಡು ತಲೆಯ ಹಾವೊಂದು ಹರಿದಾಡುತ್ತಿರುವ ದೃಶ್ಯ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.<br />